Saturday, August 11, 2012

ಅವಳಿಗೆ ತುಂಬಾ ಹುಡುಗರನ್ನು ಪ್ರೀತಿಸುವ ಚಟ ...!

ಕೆಲವೊಮ್ಮೆ ಹಾಗಾಗಿ ಬಿಡುತ್ತದೆ,,,, ಹುಡುಗಿರೆಂದರೆ ಇಷ್ಟೇನಾ ಅನ್ನಿಸೋಕೆ ಶುರುವಾಗುತ್ತದೆ. ಅವನು ಅವಳನ್ನು ತುಂಬಾ ಪ್ರೀತಿಸುತ್ತಿರುತ್ತಾನೆ ಆದರೆ ಅವಳೂಕೂಡ ತುಂಬಾ ಹುಡುಗರನ್ನ ಪ್ರೀತಿಸಿಸುತ್ತಿರುತ್ತಾಳೆ, ಅವನಿಗೆ ಅದು ಗೊತ್ತಾದರೂ ಕೂಡ ಕೆಲವೊಮ್ಮ ಅವನು ಅವಳನ್ನು ಕ್ಷಮಿಸುತ್ತಾನೆ ಬಹುಷ ಅವನ ಬಲಹೀನತೆಯೆಂದರೆ. ಅವಳನ್ನು ಬಿಟ್ಟು ಬದುಕೋದಕ್ಕೆ ಅವನಿಗೆ ಆಗುವುದಿಲ್ಲ. ಆದರೆ ಅವಳಿಗೆ ಎಲ್ಲರೂ ಒಂದೇ... ತುಂಬಾ ಜನ ಹುಡುಗರನ್ನ ನನ್ನ ಹಿಂದೆ ತಿರುಗಿಸಿಕೊಳ್ಳಿತ್ತಿದ್ದೆನೆಂಬುದು ಅವಳಿಗೆ ಹೆಮ್ಮೆಯ ವಿಷಯ..
ಈ ತರ ಗುಣವುಳ್ಳ ಹುಡುಗಿರಲ್ಲಿ 50% ಹುಡುಗಿರು ಮದುವೆ ಆದಕೂಡಲೇ ಸರಿಹೋಗುತ್ತಾರೆ ಇನ್ನು ಕೆಲವರು ತಮ್ಮ ಗುಣವನ್ನು ಮುಂದುವರೆಸುತ್ತಾರೆ..

 ಇದಕ್ಕೆ ಸೈಕಾಲಾಜಿ ಯವರು ತುಂಬಾ ಕಾರಣಗಳನ್ನ ಕೊಡುತ್ತಾರೆ.
ಇಷ್ಟಕ್ಕೂ ಕೆಲವು ಹುಡುಗಿಯರೇ ಅಷ್ಟು ಯಾರೇ ಪ್ರಪೋಸ್ ಮಾಡಿದ್ರೂ 'ನೋ' ಅನ್ನೋ ಮಾತೇ ಇಲ್ಲ, ಇಂಥವರು ತುಂಬಾ ಸುಳ್ಳು ಹೇಳುತ್ತಾರೆ. ಪದೇ ಪದೇ ಮೊಬೈಲ್ ನಂಬರ್ ಬದಲಿಸುತ್ತಾರೆ, ಇನ್ನೊಂದು ಗಮನಿಸಬೇಕಾದ ವಿಷಯ ಏನೆಂದರೆ ಇವರನ್ನು ಪ್ರೀತಿಸುವ ಹುಡುಗ ಬೇರೆ ಯಾವುದೇ ಹುಡುಗಿಯನ್ನ ನೋಡಿದ್ರೂ ಇವರಿಗೆ ಹಿಡಿಸಲ್ಲ

ಮುಂದುವರೆಯುವುದು....... 

ಸ್ನೇಹಿತರ ರೀಯಾಕ್ಷನ್

ನಾನು ಯಾವುದಾದರೂ ಸುಂದರವಾದ ಹುಡುಗಿಜೊತೆ ಮಾತಾಡುವಾಗ ನನ್ನಸ್ನೇಹಿತರ ರೀಯಾಕ್ಷನ್ ಈಗಿರುತ್ತೆ...