ಒಂಟಿಯಾಗಿ ಇರೋದು ನನಗೆ ನೋವು ಕೊಡಲ್ಲ.
ಅದಕ್ಕಿಂತ ಹೆಚ್ಚು ನೋವು ಕೊಡೋದು
"ನಾನು ಜೀವನಪೂರ್ತಿ ಮರೆಯಲಾಗದ ಹುಡುಗಿ
ನನ್ನ ಮರೆತಾಗ...."
Friday, September 14, 2012
Great Love ಅಂದ್ರೆ ಯಾವುದು ಗೊತ್ತಾ?
ನಿನ್ನ ನೋವನೆಲ್ಲ ನುಂಗಿಕೊಂಡು ಅವಳ ಬಗ್ಗೆ ಕೇರ್ ತಗೊಂಡೆಯಲ್ಲ ಅದು, ಅವಳು ನಿನ್ನನ್ನು ತಿರಸ್ಕರಿಸಿದಾಗಲೂ ನೀನು ಮಾತ್ರ ಅವಳನ್ನು ಪ್ರೀತಿಸ್ತಿರೋದು ಮತ್ತು ಅವಳು ಬೇರೊಬ್ಬನ್ನ Love ಮಾಡ್ತಿದ್ದಾಗಲೂ ನಿನ್ನ ಮುಖದಲ್ಲಿ ಇನ್ನೂ ನಗು ಇರೋದು
No comments:
Post a Comment