-:ಅನಿವಾರ್ಯ:-
ಗೆಳತಿ
ಬಾನ
ಚುಕ್ಕಿಗಳು
ಬೇಕೇ ಬೇಕು
ನೀನಿರದ
ಇರುಳಲ್ಲಿ
ನನ್ನೆದೆಗೆ
ಬೆಳಕ
ತುಂಬಲು.
====================
-:ಪ್ರೀತಿ:-
ಗೆಳತೀ ಬೆಳದಿಂಗಳ
ರಾತ್ರಿಯ ಮೇಲಾಣೆ
ನಾನು ಸತ್ತಾಗ
ಮುಚ್ಚಿದ ಕಣ್ಣಂಚಲ್ಲೂ
ಹೆಪ್ಪುಗಟ್ಟಿದ ಹನಿಯೊಂದು
ಹೊಳೆಯುತ್ತಿರುತ್ತದೆ
ನಿನ್ನ ಪ್ರೀತಿಗಾಗಿ,
===================
-:ಒಂದು:-
'ನಾನು' ನೀನಾಗಿ
'ನೀನು' ನಾನಾಗಿ
ಯೋಚಿಸಿದ ಹೊತ್ತು
ಒಂದಾಗ ಬಹುದು
ಈ ಜಗತ್ತು
==================
-:ಬಳುಕ ಬೇಡ:-
ಬಳ್ಳಿಯ
ಕುಸುಮದಂತೆ
ರಾತ್ರಿಯಲ್ಲಿ
ಬಳುಕ ಬೇಡವೇ
ಚಲುವೆ
ಏಕೆಂದರೆ
ಬೆಳದಿಂಗಳಲ್ಲಿ ಮರೆಯಾಗಿರುವ ಆ ಸೂರ್ಯ
ಮತ್ತೆ ಉದಯಿಸಿ ಬಿಟ್ಟಾನು ನಿನ್ನ ನೋಡಿದ
ಕ್ಷಣವೇ !
ಗೆಳತಿ
ಬಾನ
ಚುಕ್ಕಿಗಳು
ಬೇಕೇ ಬೇಕು
ನೀನಿರದ
ಇರುಳಲ್ಲಿ
ನನ್ನೆದೆಗೆ
ಬೆಳಕ
ತುಂಬಲು.
====================
-:ಪ್ರೀತಿ:-
ಗೆಳತೀ ಬೆಳದಿಂಗಳ
ರಾತ್ರಿಯ ಮೇಲಾಣೆ
ನಾನು ಸತ್ತಾಗ
ಮುಚ್ಚಿದ ಕಣ್ಣಂಚಲ್ಲೂ
ಹೆಪ್ಪುಗಟ್ಟಿದ ಹನಿಯೊಂದು
ಹೊಳೆಯುತ್ತಿರುತ್ತದೆ
ನಿನ್ನ ಪ್ರೀತಿಗಾಗಿ,
===================
-:ಒಂದು:-
'ನಾನು' ನೀನಾಗಿ
'ನೀನು' ನಾನಾಗಿ
ಯೋಚಿಸಿದ ಹೊತ್ತು
ಒಂದಾಗ ಬಹುದು
ಈ ಜಗತ್ತು
==================
-:ಬಳುಕ ಬೇಡ:-
ಬಳ್ಳಿಯ
ಕುಸುಮದಂತೆ
ರಾತ್ರಿಯಲ್ಲಿ
ಬಳುಕ ಬೇಡವೇ
ಚಲುವೆ
ಏಕೆಂದರೆ
ಬೆಳದಿಂಗಳಲ್ಲಿ ಮರೆಯಾಗಿರುವ ಆ ಸೂರ್ಯ
ಮತ್ತೆ ಉದಯಿಸಿ ಬಿಟ್ಟಾನು ನಿನ್ನ ನೋಡಿದ
ಕ್ಷಣವೇ !
No comments:
Post a Comment