Thursday, June 14, 2012

ಮೂಕ

ಹೇಗೆ ಹೇಳಲಿ ನಾ ನಿನ್ನ
ಪ್ರೀತಿಸುತ್ತೆನೆ ಎಂದು
ಚೆಲುವೆ ?
ಮೂಕನಾಗಿ
ಮಾಡಿಬಿಟ್ಟ ನನ್ನ
ಆ ದೇವರು
ಹುಟ್ಟಿದ ದಿನವೆ !

No comments: