Thursday, June 14, 2012

ಕವನಗಳು

ಹೊತ್ತು ಗೊತ್ತಿಲ್ಲದೆ
ಹೊಳೆಯುತ್ತವೆ ಕವನಗಳ ಸಾಲು
ಭಾಷೆಗಳಲ್ಲಿ ಬಂದಿಸೋಣವೆಂದರೆ
ಬಹುಬೇಗ ಮರೆಯಾಗಿ ಬಿಡುತ್ತವೆ
ರಸ್ತೆಯಲ್ಲಿ ಸಿಕ್ಕು ನಕ್ಕು ಮಿಂಚಿ
ಮರೆಯಾಗುವ ಹುಡುಗಿಯ ಹಾಗೆ,

No comments: