ಜಗತ್ತಿನಲ್ಲಿ ಪ್ರೀತಿ ಎಂದೆಂದಿಗೂ ಶಾಶ್ವತ...
ಅದಕ್ಕೆ ನಿದರ್ಶನವಾಗಿ ಈ ಪೋಟೋವನ್ನು ಗಮನಿಸಿ
ಸುಮಾರು 6000 ವರ್ಷಗಳಷ್ಟು ಹಳೆಯದಾದ ಈ ಯುವ ಪ್ರೇಮಿಗಳ ಅಸ್ತಿಪಂಜರಗಳು ಇಟಾಲಿಯಲ್ಲಿ ದೊರೆತಿವೆ.ಇವು 18 ರಿಂದ 21 ವರ್ಷದ ಯುವತಿ ಮತ್ತು ಯುವಕನದ್ದು ಎಂದು ಸಂಶೋದನೆಗಳು ಹೇಳುತ್ತಿವೆ
ಸಾವಲ್ಲೂ ಒಂದಾಗುವುದೆಂದರೆ ಇದೇನಾ?
No comments:
Post a Comment