Wednesday, June 13, 2012

ಅತಿಶಯೋಕ್ತಿ

'ನೀ ನಿಲ್ಲದೇ
ನಾನಿಲ್ಲ'ವೆಂಬುದು
ಅತಿಶಯೋಕ್ತಿಯಾಗಬಹುದು..

ಆದರೆ

ನೋವಿಲ್ಲದೇ ನಾನಿರುವುದು
ಅಪ್ಪಟ ಸುಳ್ಳು...........

                ---- ಒಂಟಿಪ್ರೇಮಿ

No comments: