ಹೆಂಡತಿ ಸ್ನಾನ ಮಾಡುತ್ತದ್ದಳು, ಗಂಡ ಟಾಯ್ಲೆಟ್ಟಿನಲ್ಲಿದ್ದ. ಸರಿಯಾಗಿ ಅದೇ ಸಮಯಕ್ಕೆ
ಕಾಲಿಂಗ್ ಬೆಲ್ ಕೂಗಿತು. ಯಾರು ಬಾಗಿಲು ತೆಗೆಯಬೇಕೆಂಬ ಬಗ್ಗೆ ಇಬ್ಬರಲ್ಲೂ ಅವರವರು
ಇದ್ದಲಿಂದಲೇ ಎರಡು ನಿಮಿಷ ವಾಗ್ವಾದವಾಯಿತು. ನಿರ್ವಾಹವಿಲ್ಲದೆ, ಹೆಂಡತಿಯೇ
ಅವಸರಕ್ಕೊಂದು ಟವಲ್ ಸುತ್ತಿಕೊಂಡು ಹೋಗಿ ಬಾಗಿಲು ತೆಗೆದಳು. ಬಂದಿದ್ದು, ಪಕ್ಕದ
ಮನೆಯಾತ. ಗಂಡನ ಪ್ರೆಂಡು. ಇವನು ಏನು ಎತ್ತ ಅಂತ ಕೇಳುವ ಮುಂಚೆಯೇ ಅವನು, "...ಮೇಡಂ,
ನೀವೀಗ ಒಂದ್ನಿಮ್ಷ ಆ ಟವಲ್ ತೆಗೆದು ಹಾಕಿ ನಿಂತುಕೊಂಡರೆ ನಾನು ನಿಮ್ಗೆ ಐದುಸಾವಿರ
ರುಪಾಯಿ ಕೊಡ್ತೀನಿ" ಅಂದ.
ತಕ್ಷಣ ಏನು ಹೇಳಬೇಕೆಂದು ತೋರದಿದ್ದರೂ, ಸ್ವಲ್ಪ ಯೋಚಿಸಿದ ಅವಳು, 'ಸರಿ' ಅಂತ ಹೇಳಿ ಟವಲ್ ಬಿಚ್ಚಿದಳು. ಒಂದೇ ನಿಮಿಷ, ಅಷ್ಟೇ; ಮತ್ತೆ ಸುತ್ತಿಕೊಂಡಳು. ಅವನು ಥ್ಯಾಂಕ್ಸ್ ಹೇಳಿ , ಐದುಸಾವಿರ ರುಪಾಯಿ ಕೊಟ್ಟು ನೆಡೆದುಬಿಟ್ಟ. ಅವಳಿಗೆ ತನ್ನ ಅದೃಷ್ಟವನ್ನು ನಂಬಲಾಗಲಿಲ್ಲ. ಅರೆ, ಒಂದೇ ನಿಮಿಷದಲ್ಲಿ ಐದು ಸಾವಿರ ರುಪಾಯಿ ದುಡಿಮೆ! ಖುಷಿಯಿಂದ ನಡುಗುತ್ತಲೇ ಮತ್ತೆ ಬಾತ್ ರೂಮ್ ಗೆ ಹೋಗಿ ಕದವಿಕ್ಕಿಕೊಂಡಳು. ಟಾಯ್ಲೆಟ್ಟಿನಲ್ಲಿದ್ದ ಗಂಡ ಅಲ್ಲಿಂದಲೇ ಕೂಗಿ ಕೇಳಿದ,"ಯಾರೇ ಬಂದಿದ್ದು?" "ಪಕ್ಕದ ಮನೆಯವ್ನು..." ಅಂದಳು ಹೆಂಡತಿ, ತನ್ನ ಖುಷಿಯನ್ನು ಒಂದಿಷ್ಟೂ ತೋರಿಸದೆ. ತಕ್ಷಣ ಗಂಡನಿಂದ ಮತ್ತೊಂದು ಪ್ರೆಶ್ನೆ ಸಿಡಿಯಿತು; "...ನಂಗೆ ಕೊಡ್ಬೇಕಾಗಿದ್ದ ಐದು ಸಾವಿರ ರುಪಾಯಿ ಸಾಲದ ಬಗ್ಗೆ ಏನಾದ್ರೊ ಹೇಳಿದ್ನೋ ಇಲ್ವೋ?!

1 comment:
ಬಸವರಾಜ್ ಅವ್ರೆ-
ಸಖತ್---
ಧೃತರಾಸ್ತ್ರ ಬರಹ ದಟ್ಸ್ ಕನ್ನಡದಲ್ಲಿ ಓದಿದ್ದೆ..
೫೦೦೦ ಕೊಡುವೆ- ಬರಹ ಸಖತ್...
ಇಂಗು ತಿಂದ ಮಂಗ ಗಾದೆ ನೆನಪಿಗೆ ಬಂತು...:((
ಶುಭವಾಗಲಿ...
\|/
Post a Comment