Thursday, June 14, 2012

ಹಳೇ ಸ್ಟಾಕ್ ಗಳು -11

ಅವಳು ಗುಣದಲ್ಲಿ
ಅಪರಂಜಿ
ಅವಳು ನೆಡತೆಯಲಿ
ಸಿಹಿಗಂಜಿ
ಪ್ರಿತಿಮಾಡಲು ಒಪ್ಪುತ್ತಿಲ್ಲ
ಅವಳಪ್ಪನಿಗೆ ಅಂಜಿ

================

-: ನಿನ್ನ ನಗೆ :-
ಹುಡುಗಿ
ತೃಣವಾದರು
ಸೂರ್ಯ
ಚಂದ್ರರು
ನಿನ್ನ
ಮೋಹಕ
ನಗೆಯಲಿ,
 
=================

-: ನೆನಪು :-
ಬೆಳಿಗ್ಗೆ ನಾನು ಏನನ್ನೂ ತಿನ್ನಲಿಲ್ಲ,
ಮಧ್ಯಾಹ್ನ ___ ರಾತ್ರಿ ಕೂಡ
ಯಾಕೆಂದರೆ ಆಗೆಲ್ಲ ನಿನ್ನದೇ ನೆನಪು,
ರಾತ್ರಿ ನಿದಿರೆ ಕೂಡ ಮಾಡಲಿಲ್ಲ
ಯಾಕೆಂದರೆ ಹಸಿವು ಬಿಡಲಿಲ್ಲ!
 
 
================
 
-: ಕವಿತೆ :-
ನೀ ಬಂದವಳೇ
ಮನದಿ ಮೆಲ್ಲನೆ
ಅವಿತೆ
ಪರಿಣಾಮ
ಹುಟ್ಟಿತು ನನ್ನಿಂದ
ಹಲವಾರು
ಕವಿತೆ!
 

No comments: