Thursday, June 14, 2012

ನಾ ನಿನ್ನ ಕಣ್ಣೀರಾದರೆ

ನಾ ನಿನ್ನ
ಕಣ್ಣೀರಾದರೆ
ನಿನ್ನ ಕೆನ್ನೆಮೇಲಿಂದ
ಇಳಿದು
ತುಟಿಯಂಚಿನಲಿ
ಸಾಯುವೆ
ನೀ ನನ್ನ
ಕಣ್ಣೀರಾದರೆ ನಾ
ಅಳುವುದೇ ಇಲ್ಲ
ನಿನ್ನ ಕಳೆದುಕೊಳ್ಳುವ
ಭಯದಿಂದ.


                            --- ಒಂಟಿಪ್ರೇಮಿ

No comments: